ಷೇರು ಮಾರುಕಟ್ಟೆಯ ಏರಿಳಿತಗಳಿಗೆ ಹೆದರಿ, ಸುರಕ್ಷಿತ ಹಾಗೂ ಗ್ಯಾರಂಟಿ ಆದಾಯ ಬಯಸುವ ದೇಶದ ಕೋಟ್ಯಂತರ ಹೂಡಿಕೆದಾರರಿಗೆ ಅಂಚೆ ಕಚೇರಿ ಮತ್ತು ಬ್ಯಾಂಕುಗಳ ಈ ಸಣ್ಣ ಉಳಿತಾಯ ಯೋಜನೆಗಳೇ ಇಂದಿಗೂ ಮೊದಲ ಆದ್ಯತೆಯಾಗಿವೆ. ಪ್ರಸ್ತುತ ಬಡ್ಡಿದರ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ಈ ಬಾರಿ ಸರ್ಕಾರದ ನಿರ್ಧಾರ ಕೊಂಚ ನಿರಾಸೆ ಮೂಡಿಸಿದೆ,(ಏಜೆನ್ಸೀಸ್).