ಎಸ್‌ಐಆರ್ ಫಲಿತಾಂಶ..? ಮೂರು ವಾರಗಳಲ್ಲಿ ಹದಿನಾರು ಬಿಎಲ್‌ಒಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೃದಯಾಘಾತ, ಒತ್ತಡ, ಆತ್ಮಹತ್ಯೆ. ಎಸ್‌ಐಆರ್ ಎನ್ನುವುದು ಸುಧಾರಣೆಯಲ್ಲ, ಅದು ಜನರ ಮೇಲೆ ಹೇರಿದ ದಬ್ಬಾಳಿಕೆಯಾಗಿದೆ. ದೇಶವು ಜಗತ್ತಿಗೆ ಅತ್ಯಾಧುನಿಕ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸಿದ್ದರೂ, ಕೇಂದ್ರ ಚುನಾವಣಾ ಆಯೋಗ ಕಾಗದದ ಕಾಯಿಗಳ ಕಾಡನ್ನು ಸೃಷ್ಟಿಸಿದೆ ಎಂದು ಹೇಳಿದರು.