ಸಿಸಿಟಿವಿ(CCTV) ದೃಶ್ಯಗಳಲ್ಲಿ, ಜಿಮ್ ಮಾಲೀಕ ಐದಾರು ಜನರಿಗೆ ಮೆಟ್ಟಿಲುಗಳ ಮೇಲೆ ‘ಸ್ಟೆಪ್-ಅಪ್’ ವ್ಯಾಯಾಮ ಮಾಡುವ ವಿಧಾನವನ್ನು ತಿಳಿಸುತ್ತಿರುವುದು ಸಿಸಿಟಿವಿಯಲ್ಲಿ ಕಾಣಿಸುತ್ತದೆ. ಈ ವೇಳೆ ಏಕಾಏಕಿ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಲ್ಲಿ ಒಬ್ಬ, ಬಿಳಿ ಬಣ್ಣದ ಕ್ಯಾಪ್ ಧರಿಸಿದ್ದ ವ್ಯಕ್ತಿ, ಪಿಸ್ತೂಲ್ ತೆಗೆದು ಗುಂಡಿನ ದಾಳಿ ನಡೆಸಿದ್ದಾನೆ.