

ಪ್ರಮುಖ ಮುಖ್ಯಾಂಶಗಳು
ಸಡಿಲವಾಗಿ ಕಟ್ಟಿದ್ದ ರಾಡ್ಗಳು
ಇನ್ನು, ಪೊಲೀಸರು ಪಿಕಪ್ ವ್ಯಾನ್ನ್ನು ವಶಕ್ಕೆ ಪಡೆದಿದ್ದು, ಶೆರಿನ್ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ವಾಹನಗಳಲ್ಲಿ ಕಬ್ಬಿಣದ ರಾಡ್, ಪೈಪ್ ಸೇರಿದಂತೆ ಉದ್ದನೆಯ ವಸ್ತುಗಳನ್ನು ಸಾಗಿಸುವಾಗ ಅವುಗಳನ್ನು ಸರಿಯಾಗಿ ಕಟ್ಟದೇ ಇದ್ದರೆ ಎಷ್ಟು ದೊಡ್ಡ ಅಪಾಯವಾಗಬಹುದು ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ,(ಏಜೆನ್ಸೀಸ್).