ಇತ್ತೀಚೆಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಷಾ, ಈಗ ಮಹಾರಾಷ್ಟ್ರದಲ್ಲಿ ಯಾವುದೇ ಬಣಗಳಿಲ್ಲ, ಇರುವುದು ಒಂದೇ ಒಂದು ಅಸಲಿ ಶಿವಸೇನೆ, ಅದು ಏಕನಾಥ್ ಶಿಂಧೆ ಅವರದ್ದು ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೇ ಸಂಸದರು ಉದ್ಧವ್ ಕೈಬಿಟ್ಟಿರುವುದು ಠಾಕ್ರೆ ಕುಟುಂಬಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದೆ,(ಏಜೆನ್ಸೀಸ್).