_1785573485541.webp?w=480&auto=format%2Ccompress&fit=max)
_1785573485541.webp?w=480&auto=format%2Ccompress&fit=max)
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯ ವಿವರಣೆಯಿಂದ ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಪದಗಳನ್ನು ತೆಗೆದುಹಾಕುವ ಮೂಲಕ ಶಹಜಾದ್ ಪೂನಾವಾಲ ದೇಶದ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದ್ದಾರೆ. ತಮ್ಮ ಹಳೆಯ ಸಂದರ್ಶನಗಳನ್ನು ಮರುಹಂಚಿಕೊಳ್ಳುತ್ತಾ ರಾಜಕೀಯದಿಂದ ದೂರ ಸರಿಯುವ ಸುಳಿವು ನೀಡುತ್ತಿರುವ 38 ರ ಹರೆಯದ ಈ ಯುವ ನಾಯಕ, ನಿಜಕ್ಕೂ ಸಕ್ರಿಯ ರಾಜಕೀಯಕ್ಕೆ ವಿದಾಯ ಹೇಳುತ್ತಿದ್ದಾರೆಯೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
ಕಾಂಗ್ರೆಸ್‌ನ 'ಶೆಹಜಾದಾ' ವಿರುದ್ಧದ ದಂಗೆ!...
ಬಿಜೆಪಿ ಸೇರ್ಪಡೆ ಹಾಗೂ ರಾಷ್ಟ್ರೀಯ ವಕ್ತಾರನಾಗಿ ಪ್ರಮೋಷನ್!
ಮಾತಿನ ಕಲೆ ಕರಗತ ಮಾಡಿಕೊಂಡಿದ್ದ ಚತುರ!