ಸಂಜಯ್ ಹೆಗ್ಡೆಯವರ ಟ್ವೀಟ್ಗೆ ರಿಟ್ವೀಟ್ ಮಾಡಿರುವ ತರೂರ್, ಕೇವಲ ಒಂದು ಘಟನೆಯಿಂದ ಅವರ ಸುದೀರ್ಘ ಸಾರ್ವಜನಿಕ ಸೇವೆಯನ್ನು ಕಡಿಮೆ ಮಾಡುವುದು ಅನ್ಯಾಯ. ಚೀನಾದ ದಾಳಿಯಿಂದ ನೆಹರೂ ಅವರನ್ನು ಅಥವಾ ತುರ್ತು ಪರಿಸ್ಥಿತಿಯಿಂದ ಇಂದಿರಾ ಗಾಂಧಿಯವರ ಸಾಧನೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲದಂತೆಯೇ, ಅಡ್ವಾಣಿಯವರ ವಿಷಯದಲ್ಲೂ ಇದು ನಿಜ ಎಂದು ಹೇಳಿದ್ದಾರೆ (ಏಜೆನ್ಸೀಸ್).