ನಂತರ ಜನವರಿ 18, 2022 ರಂದು ಷರಿಯಾ ನ್ಯಾಯಾಲಯ ನಿರೋಶ್ ಅಬ್ಬಾಸ್ಗೆ ಮೊಹಮ್ಮದ್ ಆಬಿದ್ ಖಾನ್ ವಿಚ್ಛೇದನ ನೀಡಬೇಕೆಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ನಿರೋಶ್ ಅಬ್ಬಾಸ್ ಹೈಕೋರ್ಟ್ ಮೆಟ್ಟೆಲೇರಿದ್ದು, ನ್ಯಾಯಪೀಠ ಷರಿಯಾ ನ್ಯಾಯಾಲಯ ನೀಡಿದ್ದ ತೀರ್ಪು ಅಮಾನ್ಯವೆಂದು, ತೀರ್ಪನ್ನು ನೀಡಲು ಅಧಿಕಾರವೇ ಇಲ್ಲವೆಂದು ಆದೇಶದಲ್ಲಿ ತಿಳಿಸಿದೆ, (ಏಜನ್ಸೀಸ್).