ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮಾಹಿತಿ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ನೀವು ಓಡಬಹುದು ಆದರೆ ನೀವು ಅಡಗಿಕೊಳ್ಳಲು ಸಾಧ್ಯವಿಲ್ಲ! ಒಬ್ಬ ಲಷ್ಕರ್ ಭಯೋತ್ಪಾದಕನನ್ನು ಶೋಪಿಯಾನ್ ಪ್ರದೇಶದಲ್ಲಿ, RR ಮತ್ತು CRPF ಜೊತೆಗೆ ಜೆಟಿ ಆಪ್‌ನಲ್ಲಿ ತಟಸ್ಥಗೊಳಿಸಲಾಗಿದೆ ಎಂದು ಹೇಳಿದೆ (ಏಜೆನ್ಸೀಸ್).