ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿದ ಭಾಗವತ್, ಸರಿಯಾದ ಮಾರ್ಗವನ್ನು ಅನುಸರಿಸಿದರೆ ಏನನ್ನಾದರೂ ಸಾಧಿಸಬಹುದು, ವೇಗವಾಗಿ ಮುಂದುವರಿಯುತ್ತಿರುವ ಜಗತ್ತಿನಲ್ಲಿ, ಸ್ಪರ್ಧಾತ್ಮಕವಾಗಿ ಉಳಿಯಲು ನಿರಂತರ ಅಭ್ಯಾಸ, ಶಿಸ್ತು ಮತ್ತು ಶಿಕ್ಷಣದ ಅವಶ್ಯಕತೆಯಿದೆ. ಸಹಾನುಭೂತಿ ಮನುಷ್ಯರನ್ನು ನೈತಿಕ ನೆಲೆಗೆ ಏರಿಸುತ್ತದೆ ಎಂದು ಹೇಳಿದರು. ಮಾನಸಿಕ ತೃಪ್ತಿ ಇಲ್ಲದೆ ಭೌತಿಕ ಯಶಸ್ಸು ನಿಜವಾದ ಸಂತೋಷವನ್ನು ತರುವುದಿಲ್ಲ ಎಂದು ಹೇಳಿದರು.