ಕಾಂಗ್ರೆಸ್, ಶಿವಸೇನೆ(ಉದ್ಧವ್) ಸೇರಿದಂತೆ ಇತರ ವಿರೋಧ ಪಕ್ಷಗಳು ಭಾರತದಲ್ಲಿ ಇಂಧನ ವ್ಯತ್ಯಯದ ಬಗ್ಗೆ ಮಾತನಾಡಿಲಾರಂಭಿಸಿದಾಗ, ಆಡಳಿತ ಪಕ್ಷವು ನೀವು ಈ ರೀತಿಯ ವದಂತಿಗಳನ್ನು ಹಬ್ಬಿಸುವುದನ್ನು ನಿಲ್ಲಿಸಿ. ಇದರಿಂದ ಜನರಲ್ಲಿ ಭಯ ಸೃಷ್ಟಿಯಾಗುತ್ತದೆ, ನಮ್ಮಲ್ಲಿ 60 ದಿನಗಳ ಇಂಧನದ ರಿಸರ್ವಯಿದೆ, ಹಾಗೆಯೇ ನಮ್ಮ ದೇಶದ ಹಡಗುಗಳು ಹಾರ್ಮುಂಜ್ ಜಲಸಂಧಿ ದಾಟಿ ಬರುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ,(ಏಜನ್ಸೀಸ್).