ಈ ಒಪ್ಪಂದವು ಅಮೆರಿಕದ ದೃಷ್ಟಿಯಲ್ಲಿ ಜಾಗತಿಕ ಶಾಂತಿಯತ್ತ ದೊಡ್ಡ ಹೆಜ್ಜೆಯಾಗಿದ್ದರೆ, ಭಾರತಕ್ಕೆ ಇದು ಲಾಭ ಮತ್ತು ನಷ್ಟದ ನಡುವಿನ ತೆಳುವಾದ ದಾರಿಯಾಗಿದೆ. ರಷ್ಯಾವನ್ನು ದೂರವಿಟ್ಟು ಅಮೆರಿಕದೊಂದಿಗೆ ಬೆಸೆಯುವ ಈ ನಿರ್ಧಾರವು 21ನೇ ಶತಮಾನದ ಅತ್ಯಂತ ದೊಡ್ಡ ಜಿಯೋ-ಪೊಲಿಟಿಕಲ್ ಬದಲಾವಣೆಯಾಗಲಿದೆ,(ಏಜೆನ್ಸೀಸ್).