

ಪ್ರಮುಖ ಮುಖ್ಯಾಂಶಗಳು
ಭಾಗವಹಿಸಿ
ಆರ್‌ಎಸ್‌ಎಸ್
ಕಾರ್ಯಕ್ರಮಕ್ಕೆ
ಮೋಹನ್ ಭಾಗವತ್ ಅವರ ನ್ಯೂಯಾರ್ಕ್ ಕಾರ್ಯಕ್ರಮಕ್ಕೆ ಮೇಯರ್ ಜೊಹ್ರಾನ್ ಮಮ್ದಾನಿ ವಿರೋಧ ವ್ಯಕ್ತಪಡಿಸಿದ್ದಾರೆ. ಆರ್‌ಎಸ್‌ಎಸ್
ವಿಚಾರಧಾರೆ ಬಗ್ಗೆ ಕೆಲ ಸಂಘಟನೆಗಳ ಆಕ್ಷೇಪವೂ ವಿವಾದಕ್ಕೆ ಮತ್ತಷ್ಟು ಕಿಚ್ಚು ಹಚ್ಚಿದೆ. ಆದರೆ ಇದು ಖಾಸಗಿ ಕಾರ್ಯಕ್ರಮವಾಗಿರುವುದರಿಂದ ರದ್ದುಪಡಿಸುವ ಅಧಿಕಾರ ನಗರಾಡಳಿತಕ್ಕೆ ಇಲ್ಲ ಎಂದು ಮಮ್ದಾನಿ ಹೇಳಿದ್ದಾರೆ.