ಮುಂದುವರಿದು, ಪಶ್ಚಿಮ ಏಷ್ಯಾದ ಬಿಕ್ಕಟ್ಟು ಸೇರಿದಂತೆ ಜಾಗತಿಕ ಇಂಧನ, ಕಚ್ಚಾವಸ್ತು ಮತ್ತು ತರಕಾರಿ ಬೆಲೆಗಳ ಏರಿಕೆಯ ಪರಿಣಾಮ 2026-27ರ ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರ 3.9%ಕ್ಕೆ ಏರಿಕೆಯಾಗಿದೆ. ಆದರೂ ಇದು ಆರ್‌ಬಿಐ ನಿಗದಿಪಡಿಸಿರುವ 4% ಗುರಿಗಿಂತ ಕಡಿಮೆಯಾಗಿದೆ ಎಂದು ಸಚಿವರು ತಿಳಿದ್ದಾರೆ,(ಏಜೆನ್ಸೀಸ್).