ಪ್ರಸ್ತುತ, ಇಂತಹ ನೋಟುಗಳು ಆಸ್ಟ್ರೇಲಿಯಾ, ಕೆನಡಾ, ಯುಕೆ ಮತ್ತು ಸಿಂಗಾಪುರದಂತಹ ಅನೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಪಾಲಿಮರ್ ನೋಟುಗಳ ಪ್ರಯೋಗಗಳನ್ನು ಭಾರತದಲ್ಲಿ ಈ ಹಿಂದೆ ಸೀಮಿತ ಪ್ರಮಾಣದಲ್ಲಿ ನಡೆಸಲಾಗಿದ್ದರೂ, ಇದುವರೆಗೆ ರಾಷ್ಟ್ರವ್ಯಾಪಿ ಯಶಸ್ವಿಯಾಗಿ ಜಾರಿಗೊಳಿಸಲಿಲ್ಲ. ಈಗ ಪ್ರಸ್ತಾವನೆ ಆಗಿರುವಂತೆ ಏನಾದರೂ ನೋಟುಗಳು ಬಂದರೆ ದೇಶದಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳು ಆಗೋದಂತು ಅಕ್ಷರಶಃ ಸತ್ಯ.