ಅಂದಹಾಗೆ, ಆರ್‌ಬಿಐ ನೀಡಿರುವ ಈ ಸ್ಪಷ್ಟನೆ 50 ಪೈಸೆ, ರೂ. 1, ರೂ. 2, ರೂ. 5, ರೂ. 10 ಮತ್ತು ರೂ. 20 ಸೇರಿದಂತೆ ಎಲ್ಲಾ ಮುಖಬೆಲೆಯ ನಾಣ್ಯಗಳು ಭಾರತದಾದ್ಯಂತ ಕಾನೂನುಬದ್ಧವಾಗಿ ಚಲಾವಣೆಯಲ್ಲಿವೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಯಾರಾದರೂ ಮತ್ತೊಮ್ಮೆ ಪ್ರಶ್ನೆ ಮಾಡಿದರೆ ಆರ್‌ಬಿಐ ಬಿಡುಗಡೆ ಮಾಡಿರುವ ವಿಡಿಯೋವೊಂದನ್ನು ಅವರಿಗೆ ತೋರಿಸಿ, (ಏಜೆನ್ಸೀಸ್).