ಸಾಮಾನ್ಯವಾಗಿ ಏನಾದರೂ ಪಾರ್ಸೆಲ್ ಮಾಡುವಾಗ ಮನೆಯಲ್ಲೇ ಮರೆತ ಚಾರ್ಚರ್ ಅನ್ನೋ, ಲ್ಯಾಪ್ಟಾಪ್, ಆಹಾರ, ಗಿಫ್ಟ್ ಹೀಗೆ ಕೆಲವೊಂದು ವಸ್ತುಗಳನ್ನು ಪಾರ್ಸೆಲ್ ಡೆಲಿವರಿ ಆ್ಯಪ್ ಬಳಕೆ ಮಾಡಿಕೊಳ್ಳುತ್ತೇವೆ. ಆದರೆ, ವಿಚಿತ್ರ ಎಂದರೆ, ಇಲ್ಲೊಬ್ಬ ಗಿಗ್ ಕಾರ್ಮಿಕ ನಾಯಿಯನ್ನು ತನ್ನ ಗ್ರಾಹಕರಿಕರಿಗೆ ತಲುಪಿಸಿದ ಬಗ್ಗೆ ಮಾತನಾಡಿದ್ದಾರೆ.