ಎರಡನೇ ಪ್ರಕರಣದಲ್ಲಿ ಇದೇ ರೀತಿಯ ಶೋಷಣೆ, ಸುಳ್ಳು ವಿವಾಹ ಭರವಸೆಗಳು, ಶಿಫಾರಸು ಮಾಡದ ಔಷಧಿಗಳ ಮೂಲಕ ಬಲವಂತದ ಗರ್ಭಪಾತˌ ಕೊಲೆ ಬೆದರಿಕೆಗಳು ಮತ್ತು ಐಟಿ ಕಾಯ್ದೆಯ ಉಲ್ಲಂಘನೆ ಕುರಿತಾದ ಆರೋಪಗಳನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿಯಾಗಿ ತಿಳಿಸಲಾಗಿತ್ತು. ಈ ಪ್ರಕರಣದಲ್ಲೂ ತಿರುವನಂತಪುರಂ ಸೆಷನ್ಸ್ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು (ಏಜೆನ್ಸೀಸ್).