ಲೋಕಸಭೆಯ ವಿಪಕ್ಷದ ನಾಯಕ ರಾಹುಲ್ ಗಾಂಧಿ, ದೇಶಾದ 17 ಪ್ರಮುಖ ರೈತ ಸಂಘಗಳ ಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದರು. ವ್ಯಾಪಾರ ಚೌಕಟ್ಟು ಭಾರತೀಯ ರೈತರ ಮೇಲೆ, ವಿಶೇಷವಾಗಿ ಜೋಳ, ಸೋಯಾಬೀನ್, ಹತ್ತಿ, ಹಣ್ಣುಗಳು ಮತ್ತು ಬೀಜಗಳನ್ನು ಬೆಳೆಯುವ ರೈತರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಸಂಘಗಳು ಆತಂಕ ವ್ಯಕ್ತಪಡಿಸಿದವು.