ಭಾರತದಲ್ಲಿ Z+ ಭದ್ರತೆ ಉನ್ನತ ಮಟ್ಟದ ನಾಯಕರಿಗೆ, ರಾಜಕೀಯ ನಾಯಕರಿಗೆ ನೀಡಲಾಗುತ್ತದೆ. ಸರ್ಕಾರದಿಂದ ಆಯ್ಕೆಯಾದವರಿಗೆ ಮಾತ್ರ ನೀಡಲಾಗುತ್ತದೆ. ಜೀವಬೆದರಿಕೆ, ಪ್ರಾಣಾಪಾಯ ಹೆಚ್ಚಿರುವವರಿಗೆ ಈ ವ್ಯವಸ್ಥೆ ಆಯಾ ರಾಜ್ಯದ ಗೃಹಸಚಿವಾಲಯದಿಂದ ಮಾಡಿಕೊಟ್ಟಿರಲಾಗುತ್ತದೆ. Z+ ಭದ್ರತೆಯಲ್ಲಿ ಹತ್ತಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಇರುತ್ತಾರೆ, ಕಮಾಂಡೋಗಳು, 55 ಪೊಲೀಸರ ತಂಡ, ಸುಧಾರಿತ ಶಸ್ತ್ರಾಸ್ತ್ರ ಒದಗಿಸಲಾಗಿರುತ್ತದೆ, (ಏಜೆನ್ಸೀಸ್).