ಆಸ್ತಿ ಮೌಲ್ಯದಲ್ಲಿ ಇಷ್ಟೊಂದು ದೊಡ್ಡ ವ್ಯತ್ಯಾಸವಿದ್ದರೂ, ಈ ಜೋಡಿಯ ನಡುವಿನ ಪ್ರೀತಿ ಮತ್ತು ಬಾಂಧವ್ಯ ಎಲ್ಲರಿಗೂ ಮಾದರಿಯಾಗಿದೆ. "ಪ್ರೀತಿಗೆ ಆಸ್ತಿ-ಅಂತಸ್ತು ಮುಖ್ಯವಲ್ಲ" ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ರಾಘವ್ ಚಡ್ಡಾ ಅವರು ತಮ್ಮ ಸರಳತೆ ಮತ್ತು ನೇರ ನಡೆ-ನುಡಿಯಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರೆ, ಪರಿಣಿತಿ ತಮ್ಮ ಗ್ಲಾಮರ್ ಮತ್ತು ಅಭಿನಯದಿಂದ ಜಗತ್ತನ್ನು ಆಳುತ್ತಿದ್ದಾರೆ.