ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ್ರೆ, ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ 30,000 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಜೊತೆಗೆ, ನಿರುದ್ಯೋಗಿ ಯುವಕರಿಗೆ ಮಾಸಿಕ 2,000 ರೂ. ಭತ್ಯ ನೀಡಲಿದ್ದೇವೆ. ಹಾಗೆಯೇ ಪುದುಚೇರಿಯ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. ಸರ್ಕಾರಿ ಉದ್ಯೋಗಕ್ಕೆ 40 ವರ್ಷ ವಯಸ್ಸಿನವರೆಗೆ ಪ್ರವೇಶಾತಿ ಸಡಿಲಿಕೆ ಮಾಡ್ತೇವೆ. ಪುದುಚೇರಿಯ ಪ್ರತಿ ಕುಟುಂಬಕ್ಕೂ 20 ಲಕ್ಷ ರೂ.ಗಳ ಆರೋಗ್ಯ ವಿಮೆ ಲಭ್ಯ ಜಾರಿಗೊಳಿಸುತ್ತೇವೆ ಎಂದಿದ್ದಾರೆ.