ರೈತ ಮುಖಂಡ ಪ್ರಸಾದ್ ವಾತನಾಡಿ, ವಿದ್ಯುತ್ ಸಮಸ್ಯೆಯಿಂದ ಪಂಪ್, ಮೋಟಾರ್‌ಗೆ ಸಮಸ್ಯೆಯಾಗುತ್ತಿದೆ. ತೋಟಗಳಿಗೆ ನೀರು ಸರಬರಾಜು ವಾಡದೆ ಬೆಳೆ ಬೆಳೆಯುತ್ತಿರುವ ಬೆಳೆಗಳಿಗೂ ನೀರಿನ ಅಭಾವ ಎದುರಾಗುತ್ತಿದೆ. ಸಂಬಂಧಪಟ್ಟ. ಬೆಸ್ಕಾ ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ನಮ್ಮ ಸಮಸ್ಯೆ ಯಾರ ಬಳಿ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೊಡಿಕೊಂಡರು.