

ಪ್ರಮುಖ ಮುಖ್ಯಾಂಶಗಳು
ರೈತ ನಾಯಕ ಪಿ.ಅಯ್ಯಕಣ್ಣು ಮಾತನಾಡಿ, ಸುಪ್ರೀಂ ಕೋರ್ಟ್ ನಿರ್ದೇಶನಗಳಿದ್ದರೂ ಕರ್ನಾಟಕ ನೀರು ಬಿಡಲು ತಕಕಾರು ಮಾಡುತ್ತಿದೆ ಎಂದು ಗುಡುಗಿದರು. ಅಲ್ಲದೆ ತಮಿಳುನಾಡು ಸರ್ಕಾರವು ಕೂಡಲೇ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕು ಎಂದು ಅವರು ಒತ್ತಾಯಿಸಿದರು. ಬೆಳೆಗಳಿಗೆ ನೀರಿನ ಕೊರತೆ ಎದುರಾಗಲಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರ ಸಹಕಾರಿ ಸಾಲಗಳನ್ನು ಮನ್ನಾ ಮಾಡಬೇಕು ಅಂತಲೂ ಅವರು ಆಗ್ರಹಿಸಿದರು.
ಕಾವೇರಿ ವಿವಾದ ಹೊಸದೇನಲ್ಲ!