ವಿಡಿಯೋದ ಆರಂಭದಲ್ಲೇ ಮ್ಯಾಕ್ರನ್ ಅವರು, ಆತ್ಮೀಯ ಗೆಳೆಯ ನರೇಂದ್ರ, ನಿಮ್ಮ ಈ ಭೇಟಿಯನ್ನು ಸ್ವಾಗತಿಸಲು ನನಗೆ ತುಂಬಾ ಸಂತೋಷವಾಗಿದೆ. ಫ್ರಾನ್ಸ್ ಮತ್ತು ಭಾರತದ ನಡುವಿನ ಸ್ನೇಹವು ಎಂದೆಂದಿಗೂ ಶಾಶ್ವತವಾಗಿರಲಿ ಎಂದು ಹಿಂದಿಯಲ್ಲಿ ಹೇಳಿದರು. ಆದಾಗ್ಯೂ, ಈ ಸಾಲುಗಳನ್ನು ಹೇಳಿದ ನಂತರ ಮ್ಯಾಕ್ರನ್ ಅವರು ಮುಗುಳ್ನಗುತ್ತಾ, ನಾನು ಹೇಳಿದ್ದು ಸರಿಯಾಗಿದೆ ಎಂದು ಭಾವಿಸುತ್ತೇನೆ ಎಂದರು.