ನಾವು ಟೆಂಟ್ ಹಾಕಿಕೊಳ್ಳಲು ಪೊಲೀಸರಲ್ಲಿ ಕಳೆದ ಮೂರು ದಿನಗಳಿಂದ ಮನವಿ ಸಲ್ಲಿಸುತ್ತಿದ್ದೆವೆ. ಆದರೆ ಅವರಿಂದ ಇಲ್ಲಿವರೆಗೆ ಏನು ಪ್ರತಿಕ್ರಿಯೆ ಬಂದಿಲ್ಲ. ಹೋರಾಟಕ್ಕೆ ಬಂದಿರುವ ವಿದ್ಯಾರ್ಥಿಗಳ ವಸ್ತುಗಳು ಮಳೆ ಕಾರಣದಿಂದ ಒದ್ದೆಯಾಗುತ್ತಿದೆ. ಇದಕ್ಕಾಗಿ ನಾನು ಟೆಂಟ್ ಹಾಕಿಕೊಳ್ಳಲು ಮನವಿ ಮಾಡಿದ್ದೇವೆ. ಪೊಲೀಸರು ಇಷ್ಟೊಂದು ಕ್ರೂರಿಗಳಾಗಬಾರದೆಂದು ಅವರು ಹೇಳಿದ್ದಾರೆ, (ಏಜನ್ಸೀಸ್).