ಇಂಡೋನೇಷ್ಯಾ, ಭಾರತ ಹಾಗೂ ಬ್ರೆಜಿಲ್ನ ಅಧ್ಯಕ್ಷತೆಗಳ ಬಳಿಕ, ಗ್ಲೋಬಲ್ ಸೌತ್ ಆಯೋಜಿಸುತ್ತಿರುವ ಸತತ ನಾಲ್ಕನೇ G20 ಶೃಂಗಸಭೆ ಇದಾಗಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ G20 ಸಭೆಯ ಅಧ್ಯಕ್ಷತೆಯನ್ನು ವಹಿಸಿದೆ. 2022ರಲ್ಲಿ ಇಂಡೋನೇಷ್ಯಾ, 2023ರಲ್ಲಿ ಭಾರತ, 2024ರಲ್ಲಿ ಬ್ರೆಜಿಲ್ ಅಧ್ಯಕ್ಷತೆಯನ್ನು ವಹಿಸಿದ್ದವು.