ಶಿವನ ದೊಡ್ಡ ಚಿತ್ರಗಳು, ಶಿವಲಿಂಗ ಮತ್ತು ಸೋಮನಾಥ ದೇವಾಲಯದ 3D ಚಿತ್ರ ಸೇರಿದಂತೆ ವಿಸ್ತಾರವಾದ ವಿಷಯಾಧಾರಿತ ರಚನೆಗಳನ್ನು ಒಳಗೊಂಡ ಮೆಗಾ ಡ್ರೋನ್ ಪ್ರದರ್ಶನವನ್ನು ಪ್ರಧಾನಿ ಮೋದಿ ವೀಕ್ಷಿಸಿದ್ದು, ದೇವಾಲಯಕ್ಕೆ ಸಂಬಂಧಿಸಿದ ಪ್ರಮುಖ ಐತಿಹಾಸಿಕ ಘಟನೆಗಳನ್ನು ಮರುಸೃಷ್ಟಿಸಲು ಸುಮಾರು 3,000 ಡ್ರೋನ್‌ಗಳನ್ನು ಬಳಸಲಾಗಿದ್ದು, ಇದು ದೇಶದ ದೇವಾಲಯ ಸ್ಥಳದ ಬಳಿ ಆಯೋಜಿಸಲಾದ ಅತಿದೊಡ್ಡ ಡ್ರೋನ್ ಪ್ರದರ್ಶನಗಳಲ್ಲಿ ಒಂದಾಗಿದೆ.