ಈ ವೇಳೆ ಸಭೆಯಲ್ಲಿ ಮಾತನಾಡಿರುವ ಸಚಿವ ಕೆ.ಹೆಚ್.ಮುನಿಯಪ್ಪ, ಹೋಟೆಲ್ಗಳಿಗೆ 20% ರಷ್ಟು ಅಡಿಗೆ ಅನಿಲ ನೀಡುತ್ತಿದ್ದು, ಇನ್ನೂ 20%ರಷ್ಟು ಹೆಚ್ಚಿಸಲು ಸಭೆಯಲ್ಲಿ ಒತ್ತಾಯಿಸಿದರು. ಮತ್ತು ಸೋಲಾರ್ ಇಂಧನ ಮತ್ತು ಭಯೋ ಅನಿಲ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿದ್ದಲ್ಲಿ ಆಯಾ ರಾಜ್ಯಗಳೇ ಇಂಧನ ಉತ್ಪಾದನೆಗೆ ಸಹಕಾರಿಯಾಗಲಿದೆ. ಈ ಕುರಿತು ಕ್ರಮವಹಿಸುವಂತೆ ತಿಳಿಸಿದ್ದಾರೆ.