ಭವಿಷ್ಯದಲ್ಲಿ, ಬ್ರಹ್ಮಪುತ್ರ ನದಿ ಪ್ರವಾಸೋದ್ಯಮವನ್ನು ಮತ್ತಷ್ಟು ಉತ್ತೇಜಿಸಲಾಗುವುದು ಎಂದಿರುವ ಪ್ರಧಾನಿ, ಪ್ರವಾಸೋದ್ಯಮಕ್ಕೆ ಇದಕ್ಕಿಂತ ಉತ್ತಮ ಸ್ಥಳ ಇನ್ನೊಂದಿಲ್ಲ. ಬನ್ನಿ, ಇದು ನನ್ನ ಅಸ್ಸಾಂ, ಇದು ನನ್ನ ಬ್ರಹ್ಮಪುತ್ರ. ಈ ಉಪಕ್ರಮಗಳು, ಔದಾರ್ಯ ದೇವತೆ ಅಷ್ಟಲಕ್ಷ್ಮಿಯಂತೆ ಈಶಾನ್ಯವನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಬಿಜೆಪಿಯ ಭಕ್ತಿಯನ್ನು ಸಾಕಾರಗೊಳಿಸುತ್ತವೆ ಎಂದು ಹೇಳಿದರು(ಏಜೆನ್ಸೀಸ್).