"ಅಂತಹ ವಿಷಯಗಳಲ್ಲಿ ನಾನೆಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ. ಅಕಸ್ಮಾತ್, ನಾನು ಇನ್ವೆಸ್ಟ್ಮೆಂಟ್ ಕುರಿತಾಗಿ ಮಾತನಾಡಿರುವ ವಿಡಿಯೋಗಳು ನಿಮ್ಮ ಕಣ್ಣಿಗೆ ಬಿದ್ದರೆ ದಯವಿಟ್ಟು ನಂಬಬೇಡಿ. ಯಾಕೆಂದರೆ, ನಾನೆಲ್ಲಿಯೂ ಆ ವಿಷಯಗಳ ಬಗ್ಗೆ ಮಾತನಾಡಲ್ಲ. ಜನರಿಗೆ ಹಣ ಹೂಡಿಕೆ ಮಾಡಿ ಅಥವಾ ಹಣವನ್ನು ಕೊಡಿ ಎಂದು ಕೇಳುವುದಿಲ್ಲ" ಎಂದಿದ್ದಾರೆ,(ಏಜೆನ್ಸೀಸ್).