ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ಪೆಟಾ ಭಾರತದ ಪಶುವೈದ್ಯಕೀಯ ವ್ಯವಹಾರಗಳ ಹಿರಿಯ ನಿರ್ದೇಶಕಿಯಾಗಿರುವ ಡಾ. ಮಿನಿ ಅರವಿಂದನ್, ಫೋಟೊಗ್ರಾಫರ್ ಜೂಲಿಯಾ ಬುರುಲೆವಾ ಚಂಚಲ್ನ ಫೋಟೊವನ್ನು ಸುಮಾರು 3 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಅವರು ಈ ಕೂಡಲೇ ಆ ಫೋಟೊವನ್ನು ಹಿಂಪಡೆಯಬೇಕು ಮತ್ತು ಗಳಿಸಿದ ಹಣವನ್ನು ಭಾರತದಲ್ಲಿ ಆನೆಗಳ ಶ್ರೇಯೋಭಿವೃದ್ಧಿಗೆ ನೀಡಬೇಕೆಂದು ಕೇಳಿಕೊಳ್ಳುತ್ತೆನೆ ಎಂದು ಹೇಳಿದ್ದಾರೆ.