ಇಸ್ಲಾಮಿಕ್ ದೇಶ ಎಂದು ಹೇಳುವುದರ ಅರ್ಥವೇನು? ಮಹಿಳೆಯರು ಏನು ಧರಿಸುತ್ತಾರೆ ಪ್ಯಾಂಟ್, ಹಿಜಾಬ್ ಅಥವಾ ಅಬಯಾ ಎಂಬುದರ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸುವ ಹಕ್ಕು ಯಾರಿಗೂ ಇಲ್ಲ, ಆರೀತಿಯ ಕಾಮೆಂಟ್‌ಗಳನ್ನು ಸ್ವೀಕಾರಾರ್ಹವಲ್ಲ. ಈ ಘಟನೆಯ ಬಗ್ಗೆ ಖಂಡಿಸುವ ಬದಲು ಬಿಜೆಪಿ ನಾಯಕರು ಅಶ್ಲೀಲ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಆ ಕೃತ್ಯವನ್ನು ಸಮರ್ಥಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.