ಪ್ರೀತಿಸಿದ ಹುಡಗನ ಜೊತೆಗೆ ಮದುವೆಗೆ ಒಪ್ಪದಿದ್ದಕ್ಕಾಗಿ ಸಿಟ್ಟಾದ ನರ್ಸ್ ಸುರೇಖಾ, ತನ್ನ ಉದ್ಯೋಗವನ್ನೇ ಆಯುಧವನ್ನಾಗಿ ಮಾಡಿಕೊಂಡು, ಕೀಲು ನೋವಿನ ಇಂಜೆಕ್ಷನ್ ನೀಡುತ್ತಿದ್ದೇನೆ ಎಂದು ಹೇಳಿ ತಂದೆ-ತಾಯಿಗೆ ಹೆಚ್ಚಿನ ಪ್ರಮಾಣದಲ್ಲಿ ಕೆಟಮೈನ್‌ನಂತಹ ಅತ್ಯಂತ ಶಕ್ತಿಶಾಲಿ ಅರಿವಳಿಕೆ ಇಂಜೆಕ್ಷನ್ ನೀಡಿದ್ದು, ಬಳಿಕ ಪೋಷಕರು ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿದ್ದಾರೆ.