ಸಿಬ್ಬಂದಿಗೆ "ಅಸುರಕ್ಷಿತ ಭಾವನೆ" ಮೂಡಿಸಿದ ಆರೋಪದ ಹಿನ್ನಲೆ ಹಿರಿಯ ಅಧ್ಯಾಪಕರು ಪದೇ ಪದೇ ಸಭೆಗಳಿಗೆ ಕರೆಯುತ್ತಿದ್ದರು. ಹಾಗೆಯೇ ಯಾವುದೇ ಮಾಹಿತಿ ಇಲ್ಲದೇ, ಭೋಧನಾ ಸಹಾಯಕ ಹುದ್ದೆಯಿಂದ ನನ್ನನ್ನು ವಜಾಗೊಳಿಸಲಾಗಿದೆ. ಆದಾಗ್ಯೂ, ಪಾಲಕ್ ಪನೀರ್ ಘಟನೆಯ ನಂತರ ಎರಡು ದಿನಗಳ ಕಾಲ ಭಾರತೀಯ ಆಹಾರವನ್ನು ಸೇವಿಸಿದ್ದಾರೆ ಇದು ಗಲಭೆಗೆ ಪ್ರಚೋದನೆ ನೀಡಿದೆ ಎಂದು ನಮ್ಮ ಮೇಲೆ ಆರೋಪ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.