ರಾವಲಕೋಟ್‌ನಲ್ಲಿರುವ ಕೌಂಟರ್-ಡ್ರೋನ್‌ಗಳನ್ನು 2 ನೇ ಆಜಾದ್ ಕಾಶ್ಮೀರ ಬ್ರಿಗೇಡ್ ನಿರ್ವಹಿಸುತ್ತಿದ್ದು, ಇದು ಪೂಂಚ್ ವಲಯದ ಮೇಲೆ ಕಣ್ಗಾವಲು ನಿರ್ವಹಿಸಲಿದೆ. ಕೋಟ್ಲಿಯಲ್ಲಿರುವ ಕೌಂಟರ್-ಡ್ರೋನ್ಗಳ ಜವಾಬ್ದಾರಿ 3 ನೇ ಆಜಾದ್ ಕಾಶ್ಮೀರ ಬ್ರಿಗೇಡ್‌ನ ಮೇಲಿದೆ, ಇದರ ಕಾರ್ಯಾಚರಣೆಯ ಪ್ರದೇಶವು ರಾಜೌರಿ, ಪೂಂಚ್, ನೌಶೇರಾ ಮತ್ತು ಸುಂದರ್‌ಬಾನಿಯನ್ನು ಎದುರಿಸುತ್ತಿರುವ ವಲಯಗಳನ್ನು ಒಳಗೊಂಡಿದೆ ಎಂಬ ಮಾಹಿತಿಯಿದೆ.