ಅವಿರತ ಪ್ರಯತ್ನಗಳ ಹೊರತಾಗಿಯೂ, ಪಾಕ್ ಯುದ್ಧದಂತಹ ವಾತಾವರಣವನ್ನು ಕಾಯ್ದುಕೊಳ್ಳುತ್ತಲೇ ಸಾಗಿದೆ. ಶಾಂತಿಯು ಶತೃರಾಷ್ಟ್ರದ ಪ್ರಸ್ತುತತೆಯನ್ನು ಕಡಿಮೆ ಮಾಡುತ್ತದೆ ಎನ್ನುವ ಕಾರಣಕ್ಕೆ ಅವರು ನಮ್ಮ ಸ್ನೇಹವನ್ನು ಬಯಸುವುದಿಲ್ಲ, ಇದಷ್ಟೆ ಅಲ್ಲದೇ, ಭಾರತವನ್ನು ಎದುರಿಸಲು ಪಾಕಿಸ್ತಾನಕ್ಕೆ ಧೈರ್ಯ ಮತ್ತು ಮಿಲಿಟರಿ ಸಾಮರ್ಥ್ಯ ಎರಡರ ಕೊರತೆಯಿದೆ, ಆದ್ದರಿಂದ ಪ್ರಾಕ್ಸಿ ಯುದ್ಧವನ್ನು ಅವಲಂಬಿಸಿದೆ ಎಂದು ಹೇಳಿದರು.