ಆದಾಗ್ಯೂ, ಚಾಟ್‌ಜಿಪಿಟಿ ವಿರೋಧಿ ಅಭಿಯಾನದ ಅಧಿಕೃತ ವೆಬ್‌ಸೈಟ್, ಓಪನ್ ಎಐ ಸಂಸ್ಥೆಯ ನಡೆಯನ್ನು ಖಂಡಿಸಿ ಜಾಗತಿಕ ಮಟ್ಟದಲ್ಲಿ ಜನರನ್ನು ಒಗ್ಗೂಡಿಸುತ್ತಿದ್ದು, ನಾವು ಕೇವಲ ಅಮೆರಿಕನ್ನರನ್ನು ಮಾತ್ರವಲ್ಲ, ಇಡೀ ವಿಶ್ವದಾದ್ಯಂತದ ಜನರನ್ನು ಚಾಟ್‌ಜಿಪಿಟಿ (ChatGPT) ಬಳಸುವುದನ್ನು ನಿಲ್ಲಿಸುವಂತೆ ಮಾಡುತ್ತಿದ್ದೇವೆ. ಇದು ಕೇವಲ ವೈಯಕ್ತಿಕ ನಿರ್ಧಾರವಲ್ಲ ಬದಲಾಗಿ ಬೃಹತ್ ಚಳವಳಿ.