ರಾಷ್ಟ್ರೀಯ ಭದ್ರತೆಯಲ್ಲಿ ಈಗ ಅಸಮಾನ್ಯ ಸ್ಥಿತಿ ಇದೆ. ಅಂದರೆ, ನಾವು ವರ್ಷದ 365 ದಿನವೂ, ದಿನದ 24 ಗಂಟೆಯೂ ಶತ್ರುಗಳ ಮೇಲೆ ಬಲಪ್ರಯೋಗ ಮಾಡಲು ಸಿದ್ಧರಿರಬೇಕು ಎಂದು ಸಿಡಿಎಸ್ ಗುಡುಗಿದ್ದಾರೆ. ಕೇವಲ ಮಿಲಿಟರಿ ತಯಾರಿ ಮಾತ್ರವಲ್ಲದೆ, ಗಡಿ ಗ್ರಾಮಗಳಾದ ಹರ್ಸಿಲ್ ಮತ್ತು ಮಾನಾದಲ್ಲಿ ಪ್ರವಾಸೋದ್ಯಮ ಮತ್ತು ಮ್ಯೂಸಿಯಂಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಾಗರಿಕರನ್ನು ಸೇನೆ ಜೊತೆ ಬೆಸೆಯುವ ಕೆಲಸವೂ ನಡೆಯುತ್ತಿದೆ ಎಂದಿದ್ದಾರೆ, (ಏಜನ್ಸೀಸ್).