ದುವಾಂಗ್‌ಡುವಾನ್ ಅವರು ಮೊದಲು ರೋಮನ್ ಅವರನ್ನು ಪ್ರೀತಿಸುತ್ತಿದ್ದರು, ನಂತರ ಮ್ಯಾಕಿ ಅವರ ಪರಿಚಯವಾಯಿತು. ಈ ಮೂವರ ನಡುವೆ ರಹಸ್ಯಗಳಿರಲಿಲ್ಲ. ಪರಸ್ಪರ ಚರ್ಚಿಸಿ, ಒಮ್ಮತಕ್ಕೆ ಬಂದು ಒಟ್ಟಾಗಿ ಜೀವನ ನಡೆಸಲು ನಿರ್ಧರಿಸಿದರು. "ನಮ್ಮ ಸಂಬಂಧವು ಪ್ರಾಮಾಣಿಕತೆ ಮತ್ತು ಪರಸ್ಪರ ಗೌರವದ ಮೇಲೆ ನಿಂತಿದೆ," ಎನ್ನುತ್ತಾರೆ ಈ ವಧು.