ಅಮರಾವತಿ: ಸೋಶಿಯಲ್ ಮೀಡಿಯಾದಲ್ಲಿ ವ್ಯೂವ್ಸ್, ಲೈಕ್ಸ್ ಪಡೆದುಕೊಳ್ಳುವ ಸಲುವಾಗಿ ಕಾಂಟೆಂಟ್ ಕ್ರಿಯೇಟರ್ಗಳು ಚಲಿಸುವ ರೈಲು, ರಸ್ತೆಗಳ ಮಧ್ಯೆ,. ಪಾರ್ಕ್, ಜಲಪಾತ, ಬೆಟ್ಟ ಹೀಗೆ ರೀಲ್ಸ್ ಮಾಡೋಕೆ ಸಿಗುವ ಪ್ರದೇಶದಲ್ಲೆಲ್ಲ ವಿಡಿಯೋ ಮಾಡಿ, ಸಮಸ್ಯೆಗೆ ಸಿಲಿಕೊಳ್ಳುವ ಉದಾಹರಣೆ ಇದೆ. ಇಂತಹ ಸಾಹಸಮಯ ಚಟುವಟಿಕೆಗಳಿಂದ ಸದ್ಯ ಆಂಧ್ರದಲ್ಲಿ ಮೂವರು ಪ್ರಾಣ ಕಳೆದುಕೊಂಡಿರುವ( Selfie Death Andhra Pradesh) ಘಟನೆ ಬೆಳಕಿಗೆ ಬಂದಿದೆ.