

ಪ್ರಮುಖ ಮುಖ್ಯಾಂಶಗಳು
ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಸೇರಿದಂತೆ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೀವನದಲ್ಲಿ ಎಲ್ಲವನ್ನು ಕಂಡಿರುವ ಈ ವೃದ್ಧರು ಇನ್ನು ಎಷ್ಟು ಕಾಲ ನಮ್ಮ ದೇಶದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ? ಎಂದು ಏಕವಚನದಲ್ಲಿ ಹಿರಿಯ ನಾಯಕನನ್ನು ಪ್ರಶ್ನಿಸಿದ್ದರು. ದೀಪ್ಕೆಯ ಈ ಮಾತುಗಳು ಇದೀಗ ಜನಾಕ್ರೋಶಕ್ಕೆ ಕಾರಣವಾಗಿವೆ.