ಪ್ರಸ್ತುತ ಬ್ರಿಕ್ಸ್ ಒಕ್ಕೂಟವು ವಿಶ್ವದ ಜನಸಂಖ್ಯೆಯ ಶೇ. 45ಕ್ಕಿಂತ ಹೆಚ್ಚು ಭಾಗವನ್ನು ಮತ್ತು ಜಾಗತಿಕ ಜಿಡಿಪಿಯ (GDP) ಶೇ. 37ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ. ಇತ್ತೀಚೆಗೆ ಸೌದಿ ಅರೇಬಿಯಾ, ಯುಎಇ, ಇರಾನ್ ಮತ್ತು ಈಜಿಪ್ಟ್‌ನಂತಹ ರಾಷ್ಟ್ರಗಳ ಸೇರ್ಪಡೆಯಿಂದಾಗಿ ಇದು ಮತ್ತಷ್ಟು ಬಲಿಷ್ಠವಾಗಿದೆ.(ಪ್ರಸ್ತುತ ಇರುವ ದೇಶಗಳು(ಬ್ರಿಕ್ಸ್) ಬ್ರೇಜಿಲ್,ರಷ್ಯಾ,ಇಂಡಿಯಾ,ಚೀನಾ ಮತ್ತು ಸೌತ್ ಆಫ್ರಿಕಾ),(ಏಜೆನ್ಸೀಸ್).