ಬಳಿಕ ಜೋ ರೂಟ್ (74*) ಅಜೇಯ ಅರ್ಧಶತಕ, ಡಕೆಟ್ ಮತ್ತು ರೂಟ್ ಎರಡನೇ ವಿಕೆಟ್‌ಗೆ 101 ರನ್‌ಗಳ ಜೊತೆಯಾಟ ಆಡಿದರು. ನಂತರ ಬಟ್ಲರ್ (41*) ರನ್, ನಾಯಕ ಬ್ರೂಕ್ (14) ರನ್‌ಗಳ ಗಳಿಸಿ ನಿರಾಶೆ ಮೂಡಿಸಿದರು. ಇನ್ನೂ ಇಂಗ್ಲೆಂಡ್ ಆಟಗಾರರ ಬ್ಯಾಟಿಂಗ್ನಿಂದ ಭಾರತೀಯ ಬೌಲರ್‌ಗಳು ಸಂಪೂರ್ಣವಾಗಿ ತತ್ತರಿಸಿ ಹೋದರು. ಪರಿಧಿನ್ ಕೃಷ್ಣ 2 ವಿಕೆಟ್ ಮತ್ತು ಪ್ರಿನ್ಸ್ ಯಾದವ್ 1 ವಿಕೆಟ್ ಪಡೆದರು (ಏಜೆನ್ಸೀಸ್).