Indian Railways bedsheet washing cost: ಭಾರತದ ರೈಲಿನಲ್ಲಿ ದುಬಾರಿ ಪ್ರಯಾಣ ಎಂದರೆ ಅದು ಎಸಿ ಬೋಗಿಯಲ್ಲಿ ಪ್ರಯಾಣಿಸುವುದು. ಎಸಿ ಕೋಚ್ನಲ್ಲಿ ಪ್ರಯಾಣಿಸುವಾಗ ಕೊಡುವ ಬೆಡ್ಶೀಟ್, ದಿಂಬು ಟವಲ್ ಅನ್ನು ಟಿಕೆಟ್ ಕೊಟ್ಟ ಆಧಾರದಲ್ಲಿ ಕೊಡುತ್ತದೆ. ಈಗ ಸಿಕ್ಕಿರುವ ಅಚ್ಚರಿ ವಿಚಾರ ಏನೆಂದರೆ, ಭಾರತ ರೈಲ್ವೆ ಇಲಾಖೆಯು ಪ್ರಯಾಣಿಕರು ಬಳಸಿ ಬೆಡ್ಶೀಟ್ ತೊಳೆಯಲು ಲಾಂಡ್ರಿಗೆ ಕೊಡುವ ವೆಚ್ಚ ಎಷ್ಟು ಎನ್ನುವುದು. ಹೌದು ರೈಲ್ವೆ ಇಲಾಖೆ ನೀವು ಬಳಸು ಬೆಡ್ಶೀಟ್ ತೊಳೆಯಲು ಖರ್ಚು ಮಾಡೋದು3.12ರೂಪಾಯಿ ಮಾತ್ರ ಎನ್ನುವ ಮಾಹಿತಿ ಹೊರಬಿದ್ದಿದೆ.