ರಾಜ್ಯ ಚುನಾವಣಾ ಆಯೋಗವು, ಮತದಾರರು ಮತ ಚಲಾಯಿಸಿದ ನಂತರ, ಅಧಿಕೃತ ನಮೂದನ್ನು ದಾಖಲಿಸಲಾಗುತ್ತದೆ. ಆದ್ದರಿಂದ, ಕೇವಲ ಶಾಯಿ ತೆಗೆದ ಮಾತ್ರಕ್ಕೆ ಮರು ಮತದಾನ ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.ಈ ವಿಷಯದಲ್ಲಿ ಜಾಗರೂಕರಾಗಿರಲು ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ ಎಂದರು(ಏಜೆನ್ಸೀಸ್).