ನ್ಯಾ. ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಸಿಂಗ್ ಅವರ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, 1950ರ ಸಂವಿಧಾನದ ಪ್ರಕಾರ, ಹಿಂದೂಗಳು, ಸಿಖ್ಖರು ಮತ್ತು ಬೌದ್ಧರು ಮಾತ್ರ ಎಸ್‌ಸಿ ಸ್ಥಾನಮಾನಕ್ಕೆ ಅರ್ಹರು. ಆದರೆ ಇತರೆ ಧರ್ಮಕ್ಕೆ ಮತಾಂತರವಾದರೇ ತಕ್ಷಣ ಎಸ್‌ಸಿ ಸ್ಥಾನಮಾನ ಮತ್ತು ಅದರ ಪ್ರಯೋಜನಗಳು ನಿಲ್ಲುತ್ತವೆ. ಹೈಕೋರ್ಟ್ ನೀಡಿದ ಆದೇಶದಲ್ಲಿ ಯಾವುದೇ ದೋಷವಿಲ್ಲ ಎಂದು ಸ್ಪಷ್ಟಪಡಿಸಿದೆ.