ಈಗ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಹುಭಾಷಾ ನಟ ಅರ್ಜುನ್ ಸರ್ಜಾ (Arjun Sarja on Udhayanidhi Stalin), ಸನಾತನ ಧರ್ಮ ತಂದೆ-ತಾಯಿಯರನ್ನು ಹೇಗೆ ನೋಡಿಕೊಳ್ಳಬೇಕೆಂದು ಕಲಿಸಿಕೊಡುತ್ತದೆ, ಹಾಗಾದರೆ ನೀವು ನಿಮ್ಮ ಹೆತ್ತವರನ್ನು ಮನೆಯಿಂದ ಹೊರಹಾಕುತ್ತಿರಾ? ಎಂದು ಸರ್ಜಾ, ಸ್ಟಾಲಿನ್ ಅವರ ಕಾಲೆಳೆದಿದ್ದಾರೆ.