ಪ್ರಕರಣದ ಬಗ್ಗೆ ಪಾಪಣ್ಣಪೇಟೆ ಪೊಲೀಸರು ಮಾತನಾಡಿದ್ದು, ಯುವತಿ ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಆಕೆ ಸಿಕ್ಕ ತಕ್ಷಣ ವಿಚಾರಣೆ ನಡೆಸಿ, ಆಕೆಯನ್ನು ಬಲವಂತವಾಗಿ ಕರೆದೊಯ್ಯಲಾಗಿದೆಯೇ ಎನ್ನುವುದರ ಬಗ್ಗೆ ವಿಚಾರಣೆ ನಡೆಸುತ್ತೇವೆ. ಕಾನೂನು ನಿಯಮ ಉಲ್ಲಂಘಿಸಿದ್ದರೆ ಯುವತಿ ಕುಟುಂಬಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ಹಂಚಿಕೊಂಡರು, (ಏಜೆನ್ಸೀಸ್).