ವಿಮಾನಯಾನ ಸಂಸ್ಥೆಗಳು ಪ್ರಾಯೋಗಿಕ ಕಾರಣಗಳಿಂದಾಗಿ ಬಿಳಿ ಬಣ್ಣಕ್ಕೆ ಸೀಮಿತವಾಗಿವೆ. ಆದ್ರೆ, ಏರ್ ನ್ಯೂಜಿಲೆಂಡ್ ಮಾತ್ರ ಭಿನ್ನವಾಗಿದ್ದು, ಪೂರ ಕಪ್ಪು ಬಣ್ಣದಲ್ಲೇ ರೂಪಿಸಲಾಗಿದೆ. ವಾಸ್ತವವಾಗಿ, ಇದು ವಿಶ್ವದಲ್ಲೇ ಅತಿ ಹೆಚ್ಚು ಕಪ್ಪು ಬಣ್ಣ ಬಳಿದ ವಾಣಿಜ್ಯ ವಿಮಾನಗಳನ್ನು ಹೊಂದಿರುವ ವಿಮಾನಯಾನ ಸಂಸ್ಥೆ ಎಂದು ಗುರುತಿಸಲಾಗಿದೆ. ಬ್ಲ್ಯಾಕ್ ಬಣ್ಣದ ಹಿಂದೆ ದೇಶದ ಸಂಸ್ಕೃತಿ, ಬ್ರ್ಯಾಂಡಿಂಗ್, ವಾಯುಯಾನ ವಿಜ್ಞಾನದ ರಸವಿದೆ ಎಂಬುದು ವಿಶೇಷ.